Tuesday, 21 October 2008

Friendship

ಬದುಕು-ಸ್ನೇಹ
========
ಈ ಬದುಕಿನ ಕಾಲ
ಎಷ್ಟೊಂದು ಕ್ಷಣಿಕ
ಆದರೂ ಅದು ತುಂಬಾ
ಮನಮೋಹಕ

ನರನು ಮಾಡುವನು ಅದರಲಿ
ಪ್ರೀತಿ-ಸ್ನೇಹ-ಪ್ರೇಮದ ಜಳಕ
ಅದರಲಿ ಸ್ನೇಹಕ್ಕೆ ಮಿಗಿಲಾದ
ಮತ್ತೊಂದಿಲ್ಲ ಕನಕ

ಯಾರಿರಬಹುದು ಈ
ಬದುಕಿನ ಜನಕ
ಮರೆಯಬೇಡ ಆತನನು
ಕೊನೆಯ ತನಕ.

-ಪ್ರಸನ್ನ ಎಸ್ ವಿ

2 comments:

Unknown said...

yen maga kavi agdiya be aware of copyright act u may be sued by real author by d by u r blog is supeeeeeeeeeeer!

Naveen said...

gud1 bro